grand old man
ನಾಮವಾಚಕ

ಪೂಜ್ಯಪಿತಾಮಹ; ವೃದ್ಧಪಿತಾಮಹ; ರಾಜಕೀಯ, ಕಲೆ, ಕ್ರೀಡೆ ಮೊದಲಾದ ಯಾವುದೇ ಕ್ಷೇತ್ರದಲ್ಲಿ ಪ್ರಮುಖನಾಗಿದ್ದು ಮುಖ್ಯವಾಗಿ ಬಹಳ ಕಾಲ ಅವುಗಳಲ್ಲಿ ಕ್ರಿಯಾಶೀಲನಾಗಿದ್ದ, ಬಹಳ ಗೌರವಾನ್ವಿತನಾದ ವೃದ್ಧವ್ಯಕ್ತಿ (ಮುಖ್ಯವಾಗಿ ಇಂಗ್ಲೆಂಡಿನಲ್ಲಿ ಪ್ರಧಾನಿಗಳಾಗಿದ್ದ ಗ್ಲಾಡ್‍ಸ್ಟನ್‍ ಯಾ ಚರ್ಚಿಲ್‍, ಕ್ರಿಕೆಟ್ಟಿನಲ್ಲಿ ಡಬ್ಲ್ಯು. ಜಿ. ಗ್ರೇಸ್‍ರಿಗೆ ಅನ್ವಯಿಸುತ್ತಿದ್ದುದು).